Applicant Details/ ಅರ್ಜಿದಾರರ ವಿವರಗಳು
“ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ (ಕರ್ನಾಟಕದ ವಾಸಿಗಳಿಗೆ ಮಾತ್ರ) ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ”.
“Under Shakthi Scheme, Free travel facility provided to girl and transgender students (Domicile of karnataka) of Karnataka state”.
SMS will be sent to the number/ ಸಂಖ್ಯೆಗೆ SMS ಕಳುಹಿಸಲಾಗುತ್ತದೆ
Mail will be sent to the ID/ ID ಗೆ ಮೇಲ್ ಕಳುಹಿಸಲಾಗುತ್ತದೆ
Travel Route Details/ ಪ್ರಯಾಣ ಮಾರ್ಗದ ವಿವರಗಳು
Document Details/ ಡಾಕ್ಯುಮೆಂಟ್ ವಿವರಗಳು
×
I hereby give my consent for the use of Aadhaar number provided in the application for student pass to carryout identity validation. I hereby consent for the use of my EID number provided in the application for student pass to use the EID number to obtain its Aadhar number and to use Aadhar number, so obtained, to carryout identity validation./ ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯಲ್ಲಿ ಒದಗಿಸಲಾದ ಆಧಾರ್ ಸಂಖ್ಯೆಯನ್ನು ಗುರುತಿನ ದೃಢೀಕರಣಕ್ಕಾಗಿ ಬಳಸಲು ನಾನು ಈ ಮೂಲಕ ನನ್ನ ಒಪ್ಪಿಗೆಯನ್ನು ನೀಡುತ್ತೇನೆ. ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯಲ್ಲಿ ಒದಗಿಸಲಾದ ನನ್ನ ಇ.ಐ.ಡಿ ಸಂಖ್ಯೆಯನ್ನು ಅದರ ಆಧಾರ್ ಸಂಖ್ಯೆಯನ್ನು ಪಡೆಯಲು, ಇ.ಐ.ಡಿ ಸಂಖ್ಯೆಯನ್ನು ಬಳಸಲು ಮತ್ತು ಗುರುತಿನ ದೃಢೀಕರಣವನ್ನು ಕೈಗೊಳ್ಳಲು ಆಧಾರ್ ಸಂಖ್ಯೆಯನ್ನು ಬಳಸಲು ನಾನು ಈ ಮೂಲಕ ಸಮ್ಮತಿಸುತ್ತೇನೆ.
Terms & Conditions/ ಷರತ್ತು ಮತ್ತು ನಿಯಮಗಳು:
    Please select to acknowledge that you have read, understood and agreed to the following:/ ಈ ಕೆಳಗಿನ ಷರತ್ತು ಮತ್ತು ನಿಯಮಗಳನ್ನು ನೀವು ಓದಿದ್ದೀರಿ, ಅರ್ಥ ಮಾಡಿಕೊಂಡಿದ್ದೀರಿ ಮತ್ತು ಒಪ್ಪಿಕೊಂಡಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಲು ದಯವಿಟ್ಟು ಆಯ್ಕೆಮಾಡಿ:
  • 1. The information furnished by me in the above application is true and correct./ ಮೇಲಿನ ಅರ್ಜಿಯಲ್ಲಿ ನಾನು ಒದಗಿಸಿರುವ ಮಾಹಿತಿಯು ನಿಜ ಮತ್ತು ಸರಿಯಾಗಿದೆ.
  • 2. The source and destination (via-1 and via-2) selected in the application are the nearest stops to my residence and Educational Institution./ ಅರ್ಜಿಯಲ್ಲಿ ಆಯ್ಕೆ ಮಾಡಲಾದ ಎಲ್ಲಿಂದ – ಎಲ್ಲಿಗೆ (ಮಾರ್ಗ-1 ಮತ್ತು ಮಾರ್ಗ-2) ಮಾರ್ಗದ ವಿವರವು ನನ್ನ ನಿವಾಸ ಮತ್ತು ಶಿಕ್ಷಣ ಸಂಸ್ಥೆಗೆ ಹತ್ತಿರದ ನಿಲ್ದಾಣಗಳಾಗಿವೆ.
  • 3. I understand that the pass shall allow me to travel only from my residence to my educational institution./ ವಿದ್ಯಾರ್ಥಿ ಬಸ್‌ ಪಾಸನ್ನು ಹೊಂದಿ ನನ್ನ ನಿವಾಸದಿಂದ ನನ್ನ ಶಿಕ್ಷಣ ಸಂಸ್ಥೆಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.
  • 4. I hereby declare that, I am not studying in Residential Institution or pursuing correspondence course which renders ineligible for Student Pass./ ನಾನು ವಸತಿ ಸಂಸ್ಥೆಯಲ್ಲಿ ಹಾಗೂ ದೂರ ಶಿಕ್ಷಣ ಕೋರ್ಸ್‌ಗಳನ್ನು ಓದುತ್ತಿಲ್ಲ ಎಂದು ಈ ಮೂಲಕ ಘೋಷಿಸುತ್ತೇನೆ.
OTP Sent
Close